ಗೀಚಾಯಣ
Saturday, September 1, 2012
ಆಯಿ
ನಾ ನಕ್ಕರೆ ನಗುವೆ,ನಾ ಅತ್ತರೆ ನಿನಗೇಕೆ ಸಂಕಟ
ತನಗೆ ಹಸಿವಿದ್ದರೂ ಹಾಲುಣಿಸಿದೆ, ಸಹಿಸಿದೆ ನನ್ನ ಕಾಟ
ಬಾಲ್ಯದಿ ಕಾಲಡರಿ ಬಿದ್ದವ ನಾನು ಅತ್ತಿದ್ದು ನೀನು
ಹೆತ್ತು ಹೊತ್ತ ಜನನಿ ನಿನ್ನ ದೇವರೆನ್ನಲೇ ನಾನು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment