ಗೀಚಾಯಣ
Wednesday, September 5, 2012
ಜಡೆ
ನನ್ನವಳ ಜಡೆ
ಬಹು ಸುಂದರ,ಕಾಣುವುದು ತ್ರಿವೇಣಿ ಸಂಗಮದಂತೆ
ಕೇಶರಾಶಿಯ
ಬಿಚ್ಚಿದರೆ ಹಿಂದೆ
ಬಚ್ಚಿಕೊಳ್ಳುವೆನೆಲೆ ನಾ, ಕಾಂತೆ
ಅವಳಿಗೋ ಉದುರುವಿಕೆಯ ಭಯ,ಜಡೆ ಹೆಣೆದುಕೊಳ್ಳುವ ಚಿಂತೆ
ಮಾಡಿಕೊಳ್ಳುವ
ಆಸೆ ಚಿಕ್ಕ ಜುಟ್ಟವ ಮೋಡೆಲ್ ಗಳಂತೆ !!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment